mortal sin
ನಾಮವಾಚಕ

(ದೇವತಾಶಾಸ್ತ್ರ) ಮಹಾಪಾತಕ; ಜೀವಿಗೆ ದೈವಾನುಗ್ರಹ ದೊರೆಯದಂತೆ, ಅಲಭ್ಯವಾಗುವಂತೆ ಮಾಡುತ್ತದೆ ಎಂದು ಪರಿಗಣಿತವಾಗಿರುವ ಘೋರ ಪಾಪಕಾರ್ಯ.